ನಿರೀಕ್ಷೆಯ ವಾಕ್ಯ - 08.07.2025
ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಹೋದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವದನ್ನು ಕಂಡು ತನ್ನ ಯಜಮಾನನಿಗೆ - ಅಯ್ಯೋ, ಸ್ವಾಮೀ, ಏನು ಮಾಡೋಣ ಎಂದನು. ಆಗ ಎಲೀಷನು ಅವನಿಗೆ - ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ ಎಂದು ಹೇಳಿ - ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. 2 Kings / 2 ಅರಸುಗಳು 6 : 15 - 17
Listen to Sis Christy Zebulon as she brings out the deeper meaning from this verse. Watch also on New Hope TV every morning at 6:30am.
#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #8July #Julypromiseword #promisewordfortoday #todaysmotivation #2Kings6v15
You May Also Like

Let the Bible Speak Radio
Dr. Alan Cairns

UNSHACKLED! Daily Devotionals
UNSHACKLED! - Pacific Garden Mission

Evangelio de hoy 📖 Lectio Divina
Tele VID

Quazi Johir
Quazi Johir

The Bible in a Year (with Fr. Mike Schmitz)
Ascension

Matutina
Saber Vivir

The Hello Mornings Podcast
Kat Lee

Greg Laurie: A New Beginning
Greg Laurie
The Land of Israel Network
The Land of Israel Network
Satsang - Sant Shri Asharamji Bapu Satsang
Sant Shri Asharamji Bapu Ashram
Community discussion