ನಿರೀಕ್ಷೆಯ ವಾಕ್ಯ - 2 ನವೆಂಬರ್ 2026 (2 ಪೂರ್ವಕಾಲವೃತ್ತಾಂತ 14 : 11)
ಆಸನು ತನ್ನ ದೇವರಾದ ಯೆಹೋವನಿಗೆ - ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾ ಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು ಎಂದು ಮೊರೆಯಿಡಲು 2 Chronicles / 2 ಪೂರ್ವಕಾಲವೃತ್ತಾಂತ 14 : 11 Asa's Prayer - “Lord, it is nothing for You to help, whether with many or with those who have no power; help us, O Lord our God, for we rest on You, and in Your name we go against this multitude. O Lord, You are our God; do not let man prevail against You!” 2 Chronicles 14:11 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforNovember #November2026 #promisewordfortoday #todaysmotivation #2Chronicles14v11
